Video | 'ಅಪ್ಪುಗೆ ಧ್ವನಿ ಕೊಟ್ಟಿದ್ದು ನನ್ನ ಭಾಗ್ಯ'-ಶಿವರಾಜ್ ಕುಮಾರ್ | Shiva rajkumar | Puneeth rajkumar | James
2022-03-17 1
ಜೇಮ್ಸ್ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರಿಗೆ ಧ್ವನಿ ನೀಡಿದ ಸಂದರ್ಭವನ್ನು ನೆನೆದ ಶಿವರಾಜ್ ಕುಮಾರ್, ತಮ್ಮನಿಗೆ ಕಂಠದಾನ ಮಾಡಿದ್ದು ನನ್ನ ಭಾಗ್ಯವಾದರೂ, ಆ ವೇಳೆ ತುಂಬಾ ನೋವಾಗುತ್ತಿತ್ತು ಎಂದು ಭಾವುಕರಾಗಿ ನುಡಿದರು. ಪುನೀತ್ ಅವರ ವ್ಯಕ್ತಿತ್ವ ನೆನೆದು ಕಣ್ಣೀರಾದರು.